ನಮ್ಮ ಆಶಯ

ಮನಸ್ಸಿನ ಆರೋಗ್ಯ, ನಾವು ಎದುರಿಸುವ ಮಾನಸಿಕ ಖಾಯಿಲೆ, ತೊಂದರೆ, ಸವಾಲುಗಳು, ಅವುಗಳನ್ನು ಪರಿಹರಿಸುವ ಹಾಗೂ ನಿಭಾಯಿಸುವ ರೀತಿಗಳು, ಇವೆಲ್ಲವುದರ ಬಗ್ಗೆ ಅರಿವು ಮೂಡಿಸುವುದು ನಮ್ಮ ಆಶಯ.

ಹಾಗೆಯೇ ಸಮುದಾಯ, ಸಮಾಜದ ಭಾಗವಾಗಿ, ಅಸೂಯೆ, ದ್ವೇಷ, ಪ್ರತೀಕಾರ, ಕ್ರೌರ್ಯಗಳನ್ನು ತೊಡೆದು,  ಒಬ್ಬರನ್ನೊಬ್ಬರು ಗೌರವಿಸುತ್ತಾ, ಸ್ನೇಹದ ಸಹಬಾಳ್ವೆಯನ್ನು ನಡೆಸುವಲ್ಲಿ ಸಮಾಜದ ಮಾನಸಿಕ ಸೌಖ್ಯ, ಸಮತೋಲನವನ್ನು ಕಾಪಾಡುವಲ್ಲಿ ಕೆಲಸಮಾಡುವುದು ಕೂಡಾ.

ಮಾತುಕತೆ, ಬರಹಗಳು, ವಿಡಿಯೋಗಳು, ಕೌನ್ಸಲಿಂಗ್‌ ಕಾರ್ಯಕ್ರಮಗಳು, ಸಂಗೀತ, ಕಲೆ, ಸಿನಿಮಾ ಹಬ್ಬಗಳ ಮೂಲಕ ಕೆಲಸ ಮಾಡಬೇಕೆನ್ನುವುದು ನಮ್ಮ ಇಂಗಿತ.

ತಂಡ

Untitled-mana-5

ಸೌಮ್ಯ ಲಕ್ಷ್ಮೀ ಭಟ್‌

ಸೌಮ್ಯ ಲಕ್ಷ್ಮೀ ಭಟ್‌

(ನ್ಯಾಯವಾದಿ, ಕಾನೂನು ಸಲಹೆಗಾರರು)

Untitled-mana-1

ಕಾಂತಿ ಜೋಶಿ

ಟ್ರಸ್ಟೀ

(ಕಾನೂನು ಸಲಹೆಗಾರರು, ಸಂಸ್ಥಾಪಕಿ – SASHA India)

Untitled-mana-jpg

ಸಹ್ಯಾದ್ರಿ ನಾಗರಾಜ್‌

ಕಾರ್ಯನಿರ್ವಾಹಕ

(ಪತ್ರಕರ್ತ, ಬರಹಗಾರ, ಕೈದೋಟ ವಿನ್ಯಾಸಕ)

Mythri(1)

ಮೈತ್ರಿ ಕುಕ್ಕಜೆ

ಸಲಹೆಗಾರರು

(ಮನಶ್ಶಾಸ್ತ್ರಜ್ಞೆ)

Meena K(1)

ಮೀನಾ ಕೆ

ಕಾರ್ಯನಿರ್ವಾಹಕ

(ಆಪ್ತಸಮಾಲೋಚಕಿ)

ಚಿತ್ರಗಳು

ವೀಡಿಯೊಗಳು

ಹಿಂದಿನ ಕಾರ್ಯಕ್ರಮಗಳು

ದಿನಾಂಕ: 21.07.2018

ಮನ ಜನ ಮಾತು ಕತೆ - ೧

ಸ್ಥಳ: ಅನುರಾಗ ವಟಾರ, ಪುತ್ತೂರು, ದಕ್ಷಿಣ ಕನ್ನಡ

ಮನ ಜನ ಹಬ್ಬ

ಸ್ಥಳ: ಸುದಾನ ಶಾಲೆ, ಪುತ್ತೂರು, ದಕ್ಷಿಣ ಕನ್ನಡ

ಈವೆಂಟ್ ಪೋಸ್ಟರ್ಗಳು

ಈವೆಂಟ್‌ಗಳಿಗೆ ಸೇರಿಕೊಳ್ಳಿ

ಮುಂಬರುವ ಕಾರ್ಯಕ್ರಮಗಳು

ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಮಾತನಾಡಬೇಕಿದೆ

ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಮಾತನಾಡಬೇಕಿದೆ -ಮೈತ್ರಿ ಕುಕ್ಕಜೆ ಮನಸ್ಸಿನ ಆರೋಗ್ಯ…

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ -ಮೀನಾ ಆರೋಗ್ಯದ ಬಗ್ಗೆ ಕಾಳಜಿ…

ಮಾನಸಿಕ ಸಮಸ್ಯೆಗಳ ಕುರಿತ ತಪ್ಪು ತಿಳಿವಳಿಕೆಗಳು

ಮಾನಸಿಕ ಸಮಸ್ಯೆಗಳ ಕುರಿತ ತಪ್ಪು ತಿಳಿವಳಿಕೆಗಳು -ಮೀನಾ ನಮ್ಮಲ್ಲಿ ಎಷ್ಟೋ ಜನ…

ಸಹಾಯ ಪಡೆಯಲು

ನಮ್ಮಿಂದ ಅಪ್‌ಡೇಟ್‌ಗಳನ್ನು ನಿಮ್ಮ ಫೋನ್‌ನಲ್ಲೇ ಪಡೆಯಲು ನಮ್ಮ ವಾಟ್ಸಾಪ್‌ ಗುಂಪಿನ ಸದಸ್ಯರಾಗಿ. ನಿಮ್ಮ ಫೋನ್‌ ನಂಬರ್‌ ಇಲ್ಲಿ ಬಿಡಿ

© 2021 ENVALAB. All Rights Reserved.

ಪ್ರಶ್ನೆಗಳಿದ್ದರೆ ಕೇಳಿ